ಬಂಟ್ವಾಳ :ಟೈಲರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಮಹಾಸಭೆಯು ಪ್ರಭಾರಿ ಅಧ್ಯಕ್ಷರಾದ ವಿದ್ಯಾಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಆ.24ರಂದು ಗೊರಿಗುಡ್ಡೆ ಟೈಲರ್ ಭವನದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಜಯಂತ್ ಉರ್ಲಾಂಡಿ ಪುತ್ತೂರು, ಪ್ರಧಾನ ಕಾರ್ಯದರ್ಶಿ ಈಶ್ವರ್ ಕುಲಾಲ್ ಬಂಟ್ವಾಳ, ಕೋಶಾಧಿಕಾರಿ ಕೇಶವ್ ಕದ್ರಿ,
ಉಪಾಧ್ಯಕ್ಷರಾಗಿ ವಿಶ್ವನಾಥ್ ಬಜಾಲ್, ವೇದಾವತಿ ಬೆಳ್ತಂಗಡಿ,ಲಿಗೋಧರ್ ಸುಳ್ಯ, ಜತೆ ಕಾರ್ಯದರ್ಶಿಯಾಗಿ ಅನೀಫ್ ಸುರತ್ಕಲ್, ಜಯಪ್ರಕಾಶ್ ಉಳ್ಳಾಲ ಸುಮಿತ್ರಾ ಸುಳ್ಯ ಆಯ್ಕೆಯಾದರು.














