ಬಂಟ್ವಾಳ :ಶ್ರೀ ಮಲರಾಯ ಗ್ರಾಮ ಸಮಿತಿ ಮರ್ತಾಜೆ ಗುತ್ತು ಸಜಿಪ ಮುನ್ನೂರು ಇಲ್ಲಿ ನಡೆದ ಮರ್ತಾಜೆ ಮಣ್ಣುದ ಕೆಸರ್ದ ಗೊಬ್ಬು ಕಾರ್ಯಕ್ರಮ ಅ.23ನೇ ಆದಿತ್ಯವಾರ ಮಲರಾಯ ದೈವಸ್ಥಾನದಲ್ಲಿ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಮಲರಾಯ ಚಾವಡಿ ವೇದಿಕೆಯಲ್ಲಿ ಉದ್ಘಾಟನೆ ಗೊಂಡಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಮಹಮ್ಮಾಯಿ ಕ್ಷೇತ್ರ ಕಾರಾಂಬಡೆಯ ಅನುವಂಶಿಕ ಅರ್ಚಕರಾದ ಅರುಣ್ ಕುಮಾರ್ ನೆರವೇರಿಸಿದರು.ಮುಖ್ಯ ಅಥಿತಿಗಳಾಗಿ ಹಿಂದೂ ಮುಖಂಡರಾದ ಶ್ರೀ ಅರುಣ್ ಕುಮಾರ್ ಪುತ್ತಿಲ, ಶ್ರೀ ಗಂಗಾಧರ್ ಭಂಡಾರಿ ಆಳ್ವಾರ ಪಾಲು,ನಾಲುಕೈತ್ತಾಯ ದೈವಸ್ಥಾನದ ಗಡಿಪ್ರಧಾನರಾಯಿನ ಶ್ರೀ ಸುನೀತ್ ಯಾನೆ ಶಂಕರ ಪೂಜಾರಿ ಕರಂದಾಡಿ, ಶ್ರೀ ಸುದರ್ಶನ್ ಜೈನ್ ಅಧ್ಯಕ್ಷರು ತುಳು ಕೂಟ ಬಂಟ್ವಾಳ, ಶ್ರೀ ಧನಂಜಯ ಕುಲಾಲ್ ಕಾರ್ಯದರ್ಶಿಗಳು ಸುಬ್ರಾಯ ದೇವಸ್ಥಾನ ಮುಂಡೂರು ವ್ಯವಸ್ಥಾಪನ ಸಮಿತಿ, ಶ್ರೀ ಜಯಶಂಕರ್ ಬಾಸಿತ್ರಯ ಅಧ್ಯಕ್ಷರು ರೈತರ ಸೇ. ಸ. ಸಂಘ ಪಾಣೆಮಂಗಳೂರು,ಶ್ರೀ ತಿಮ್ಮಪ್ಪ ಶೆಟ್ಟಿ ಕುಂಬಾರ್ ಹಾಸನ, ಶ್ರೀಮತಿ ಲಲಿತಾ ಶ್ರೀ ಪ್ರೀತಮ್ ರೈ, ಸಂಪಾದಕರು ಕರಾವಳಿ ತರಂಗಿಣಿ ಪತ್ರಿಕೆ, ಶ್ರೀ ನಾಗೇಶ್ ಮರ್ತಾಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧರ್ಮಸ್ಥಳ, ಶ್ರೀ ಪುರಂದರ ದೇರಾಜೆ ಬೊಟ್ಟು ಕೆನರಾ ಬ್ಯಾಂಕ್ ಆರ್ ಎ ಯಚ್ ಡಿವಿಜನಲ್ ಮೆನೇಜರ್, ಶ್ರೀ ಜಯಾನಂದ ಯೋಜನಾಧಿಕರಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಂಟ್ವಾಳ, ಶ್ರೀ ಅರುಣ್ ಕುಮಾರ್ ಕುಕ್ಕುದಕಟ್ಟೆ ನಿರ್ದೇಶಕರು ಸಮಾಜ ಸ ಸೇ ಸಂಘ ಬಂಟ್ವಾಳ, ಶ್ರೀ ಸಂಜೀವ ಪೂಜಾರಿ ಕುಚ್ಚಿ ಗುಡ್ಡೆ
ಅಧ್ಯಕ್ಷರು ಮೂ. ಸೇ. ಸ. ಸಂಘ ಸಜೀಪ ಮುನ್ನೂರು, ಶ್ರೀ ಜಯೇಶ್ ಗೋವಿಂದ್ ಎಂ ಆರ್ ಪಿ ಎಲ್ ಆದ್ಯಕ್ಷರು ಲಯನ್ಸ್ ಕ್ಲಬ್ ಬಂಟ್ವಾಳ್, ಕಿಶೋರ್ ಆಚಾರ್ಯ, ಜೆಸಿಐ ಬಂಟ್ವಾಳ್, ಶ್ರೀ ಪರಮೇಶ್ವರ್ ಮಾಜಿ ಅಧ್ಯಕ್ಷರು ಸಜೀಪ ಮುನ್ನೂರು ಗ್ರಾಮ ಪಂಚಾಯತ್, ಶ್ರೀ ಸಂಜೀವ ಪೂಜಾರಿ ಸುಭಾಸ್ ನಗರ ಬೀಡಿ ಕಂಟ್ರಾಕ್ಟರ್, ಶ್ರೀ ಸೀತಾರಾಮ ಸಾಲಿಯಾನ್ ಕಂಟ್ರಾಕ್ಟರ್ ನಾವೂರ, ಮುರುಳಿದಾಸ್ ಕುಲಾಲ್ ಸ್ಥಾಪಕಅಧ್ಯಕ್ಷರು ಅಮೂಲ್ಯ ಸೇವಾ ಪ್ರತಿಷ್ಟನಾ, ಶ್ರೀ ನವೀನ್ ಸುವರ್ಣ ಮಿತ್ತಕಟ್ಟ ಮಾತ್ರ ಭೂಮಿ ಡೆವಲಪರ್ಸ್ ಮಂಗಳೂರು, ಶ್ರೀ ಪದ್ಮನಾಭ ನಾರ್ಯ ಹಿರಿಯರು ತರವಾಡು ಮನೆ ಮರ್ತಾಜೆ ಗುತ್ತು, ಶ್ರೀಮತಿ ಶಿವಲಕ್ಷ್ಮಿ ಮೇಲ್ವಿಚಾರಕರು ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಮಂಗಳೂರು, ಭಾಗವಹಿಸಿದ್ದರು.
ಹಾಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗ್ರಾಮದ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಕಾರ್ಯದರ್ಶಿ ಶಿವರಾಮ್ ಮರ್ತಾಜೆ ಸ್ವಾಗತಿಸಿ , ಸಾಧ್ವಿ ಬಂಗೇರ ಪ್ರಾರ್ಥಿಸಿ, ಮಲರಾಯ ದೈವಸ್ಥಾನದ ಗಡಿ ಪ್ರಧಾನರಾದ ಸುಕುಮಾರ್ ಬಂಟ್ವಾಳ್ ಮಾತನಾಡಿದರು.ಸಂಘಟನ ಕಾರ್ಯದರ್ಶಿ ಸಂತೋಷ್ ಮರ್ತಾಜೆ ಧನ್ಯವಾದವಿತ್ತು. ಹೆಚ್. ಕೆ ನಯನಾಡು ಕಾರ್ಯಕ್ರಮ ನೀರೂಪಿಸಿದರು.















