Coastal Bulletin

ಬಂಟ್ವಾಳ : ಶ್ರೀ ಶೈಲ‌ ಅರ್ಧನಾರೀಶ್ವರ ದೇವಸ್ಥಾನ (ರಿ)ಬರೆಪ್ಪಾಡಿ ಬಾಳ್ತಿಲ ದಲ್ಲಿ ಏ. 27 ರಂದು ಮೂಲ ವಾಸುಕೀ ನಾಗದೇವರ ಸನ್ನಿದಾನದಲ್ಲಿ ಸಾರ್ವಜನಿಕ ಆಶ್ಲೇಷ ಬಲಿ ಪೂಜೆ ನಡೆಯಲಿದೆ.

ಈ ಸಂದರ್ಭದಲ್ಲಿ ನಾಗ ತನು ತಂಬಿಲ ಸೇವೆ ಹಾಗೂ ಭಜನಾ ತಂಡಗಳಿಂದ ಭಜನಾ

ಸಂಕೀರ್ತನೆ ನಡೆಯಲಿದೆ ಎಂದು ಶೈಲಜಾ ಮತ್ತು ಡಾ ರಾಜೇಶ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment