ನಾವೂರು : ಯಕ್ಷ ಪ್ರೇಮಿ ಬಳಗ ಅಗ್ರಹಾರ ಬೀದಿ ಇವರ ವತಿಯಿಂದ ಜ.2 ರಂದು ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಜರಗಲಿದೆ.
ಈ ಯಕ್ಷಗಾನವು ಅಗ್ರಹಾರ ಬೀದಿ ಶ್ರೀ ಸುಬ್ರಾಯ ವಿಷ್ಣು ಮೂರ್ತಿ
ನಾವೂರೇಶ್ವರ ದೇವಸ್ಥಾನದ ಬಳಿ ಇರುವ ಭವ್ಯ ರಂಗ ಮಂಟಪದಲ್ಲಿ ನಡೆಯಲಿದೆ.














