ಬಂಟ್ವಾಳ :ತಾಲೂಕಿನ ತುಂಬೆ ಬೊಳ್ಳಾರಿ ನಿವಾಸಿ ರಮೇಶ್ ಪೂಜಾರಿ ಇವರು ಹೃದಯಾಘತದಿಂದ ಆ.22 ರಾತ್ರಿ ವಿಧಿವಶರಾಗಿದ್ದಾರೆ.
ಪ್ರಗತಿಪರ ಕೃಷಿಕರಾಗಿದ್ದ ಇವರು ರಂಗಭೂಮಿಯಲ್ಲಿ ಆಸಕ್ತಿಯನ್ನು ಹೊಂದಿದ್ದರು, ಪತ್ನಿ ಹಾಗೂ ಮೂವರು ಪುತ್ರರು ಹಾಗೂ
ಅಪಾರ ಬಂಧುವರ್ಗವನ್ನು ಅಗಲಿದ್ದಾರೆ
ಮೃತರ ಅಂತ್ಯಸಂಸ್ಕಾರವನ್ನು ಆ.24 ರಂದು ಪೂರ್ವಾಹ್ನ 10.30ಕ್ಕೆ ತುಂಬೆ ಮುಳಿಪಡ್ಡು ಇಲ್ಲಿಯ ರುದ್ರಭೂಮಿಯಲ್ಲಿ ನಡೆಯಲಿದೆ.














