Coastal Bulletin

ಜೇಸಿಐ ಬಂಟ್ವಾಳಕ್ಕೆ ವಲಯ 15 ರ ವಲಯ ಅಧ್ಯಕ್ಷ  Jci sen  ರೋಯನ್ಉದಯ್ ಕ್ರಾಸ್ತಾ ಜು 20 ಬುಧವಾರ ಅಧಿಕೃತ ಭೇಟಿ ನೀಡಿದರು.

ಈ ಸಂದರ್ಭದಲ್ಲಿ  ಮೆರಿಹಿಲ್ ನ ವೆರೋನಿಕಾ ವಿಹಾರ್ ಆಶ್ರಮಕ್ಕೆ ಸುಮಾರು 20000 ಮೌಲ್ಯದ ಹಾಸಿಗೆ ಹಾಗೂ ದಿಂಬನ್ನು ವಿತರಿಸಲಾಯಿತು.ಆಶ್ರಮದ ನಿವಾಸಿಗಳಿಗೆ ರಾತ್ರಿ ಬೋಜನವನ್ನು ಜೇಸಿ ವತಿಯಿಂದ ನೀಡಲಾಯಿತು.

ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತ ಪಟ್ಟ ಬೆಳ್ಮಣ್ ಜೇಸಿಐ ಸದಸ್ಯ ಸತೀಶ್ ಅವರ ಕುಟುಂಬಕ್ಕೆ ಸದಸ್ಯರಿಂದ ಸಂಗ್ರಹಿಸಿದ 11000 ಮೊತ್ತದ ಆರ್ಥಿಕ ಸಹಾಯವನ್ನು  ವಲಯ ಅಧ್ಯಕ್ಷರ ಮೂಲಕ ಹಸ್ತಾಂತಿಸಲಾಯಿತು,

ಇದೇ ಸಂದರ್ಭದಲ್ಲಿ  ಬಂಟ್ವಾಳ ಘಟಕದ ಹೊಸ ಯುವ ಜೇಸಿ ವಿಭಾಗವನ್ನು ಪ್ರಾರಂಭಿಸಿ ಚಾಲನೆ ನೀಡಲಾಯಿತು,

ಅಧ್ಯಕ್ಷತೆಯನ್ನು ಜೇಸಿಐ ಬಂಟ್ವಾಳ ದ ಅಧ್ಯಕ್ಷ ಜೇಸಿ HGF Roshan

Rai ವಹಿಸಿಕೊಂಡಿದ್ದರು,ಮುಖ್ಯ ಅಥಿತಗಳಾಗಿ ವಲಯ ಅಧ್ಯಕ್ಷ JCI SEN ರೋಯನ್ಉದಯ್ ಕ್ರಾಸ್ತಾ ,JFM ದೀಪಕ್ ಗಂಗೂಲಿ,JFM ಮೋಹನ್ ನಕ್ರೆ ಭಾಗವಹಿಸಿದ್ದರು,

ವಲಯ ಅಧಿಕಾರಿಗಳಾದ ಜೇಸಿ ಸಂತೋಷ್ ಜೈನ್,JFM ರಶ್ಮಿ ಶೆಟ್ಟಿ, ಜೇಸಿ Dr ಬಾಲಕೃಷ್ಣ, ನಿಕಟಪೂರ್ವ ಅಧ್ಯಕ್ಷ ಜೇಸಿ HGF ಉಮೇಶ್ ಮೂಲ್ಯ,ಕಾರ್ಯಕ್ರಮ ನಿರ್ದೇಶಕ ಜೇಸಿ ವಚನ ಶೆಟ್ಟಿ,ಲೇಡಿ ಜೇಸಿ ಸಂಯೋಜಕಿ ವಿಧ್ಯಾಉಮೇಶ್, ಕಾರ್ಯದರ್ಶಿ ಜೇಸಿ ರವೀನಾ ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು,

ಆಶ್ರಮದ ಸಿಸ್ಟರ್ ಮರಿಯಾ ಜ್ಯೋತಿ,ಬಂಟ್ವಾಳ ಜೇಸಿಐ ನ ಪೂರ್ವ ಅಧ್ಯಕ್ಷರು,ಸದಸ್ಯರು ಪದಾಧಿಕಾರಿಗಳು,ಲೇಡಿ ಜೇಸಿ ಗಳು, ಜೇಸಿಲೆಟ್ ಗಳು ಮತ್ತಿತರರು ಉಪಸ್ಥಿತರಿದ್ದರು.

Leave a Comment