ಫರಂಗಿಪೇಟೆ :"ವರ್ಣಾoಜಲಿ" ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ ಹಾಗೂ ಫಲಿತಾಂಶ.

Coastal Bulletin
ಫರಂಗಿಪೇಟೆ :"ವರ್ಣಾoಜಲಿ" ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ ಹಾಗೂ ಫಲಿತಾಂಶ.

ಬಂಟ್ವಾಳ :ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಏರ್ಯ ಆಳ್ವ ಪೌಂಡೇಶನ್, ಮೊಡಂಕಾಪು ಇವರ ಸಹಯೋಗದೊಂದಿಗೆ ಏರ್ಯ ಲಕ್ಷ್ಮೀನಾರಾಯಣ ಆಳ್ವರವರ ಸ್ಮರಣಾರ್ಥ "ವರ್ಣಾoಜಲಿ" 2ನೇ ವರ್ಷದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ಸೇವಾಂಜಲಿ ಸಭಾ ಭವನದಲ್ಲಿ ಡಿ 22ರಂದು ಆದಿತ್ಯವಾರ ನಡೆಯಿತು.


ವೇದಿಕೆಯಲ್ಲಿ ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾದ ಚಿತ್ರಕಲಾ ಶಿಕ್ಷಕರು ಸಯ್ಯದ್ ಆಸೀಫ್ ಆಲಿ ಹಾಗೂ ಚೆನ್ನ ಕೇಶವ ಡಿ ಅರ್, ಕೆನರಾ ಇಂಜಿನಿಯರಿಂಗ್ ಕಾಲೇಜಿನ ಸಹ ಗ್ರಂಥಪಾಲಕ ಸಂತೋಷ್ ಕುಲಾಲ್ ನೆತ್ತರಕೆರೆ, ಸಾಮಾಜಿಕ ಕಾರ್ಯಕರ್ತೆ ಉಮಾ ಚಂದ್ರಶೇಖರ್, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತೀರ್ಪುಗಾರರು ತಮ್ಮ ಅನಿಸಿಕೆಗಳನ್ನು ತಿಳಿಸಿದರು, ಚಿತ್ರಕಲಾ ಶಿಕ್ಷಕರಾದ ಬಾಲಕೃಷ್ಣ ಶೆಟ್ಟಿ ಮಂಚಿ ಬಹುಮಾನ ವಿಜೇತರ ಪಟ್ಟಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು. ಅರ್ಜುನ್ ಪೂಂಜ,ಪ್ರಶಾಂತ್ ತುಂಬೆ, ದಿನೇಶ್ ತುಂಬೆ ಸಹಕರಿಸಿದರು 

ಸ್ಪರ್ಧೆಯ ಫಲಿತಾಂಶ 

ಹಿರಿಯರ ವಿಭಾಗ 

 ಅನಿಸಿಕ-l ರೋಟರಿ ಎಜುಕೇಶನ್ ಇನ್ಸ್ಟಿಟ್ಯೂಷನ್ ಸುಳ್ಯ 

 ಕೃತಿ ಸಾಲಿಯಾನ್ -llಸಂತ ಮೇರಿನ್ ಇಂಗ್ಲಿಷ್ ಸ್ಕೂಲ್ ಅತ್ತಾವರ 

 ತನ್ವಿ ಜಿ ಸಾಲಿಯಾನ್-lll ಶ್ರೀರಾಮ ಶಾಲೆ ಅರ್ಕುಳ

 ಸಮಾಧಾನ ಕರ ಬಹುಮಾನ 

 ನಿಧಿ ಕೈರಂಗಳ

ಶ್ರೀರಾಮ ಶಾಲೆ ಕಲ್ಲಡ್ಕ 

 ಸಾಕ್ಷಿ ಎಸ್ ವಿಶ್ವಮಂಗಳ ಶಾಲೆ ಕೊಣಜಿ 


 ಹಿರಿಯರ ವಿಭಾಗ 

 ಆಧ್ಯಾ ಪಿಬಿ-l ಪ್ರಗತಿ ಸ್ಕೂಲ್ ಕುಕ್ಕಾಜೆ 

 ಸುಶಾಂತ್ ಜೆ ಶೆಟ್ಟಿಗಾರ್-ll ಸಂತ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆ ಬೋಂದೆಲ್ 

ನೀನಾದ್ ಕೈರಂಗಳ-lllಶ್ರೀರಾಮ ಶಾಲೆ ಕಲ್ಲಡ್ಕ

  ಸಮಾಧಾನಕರ ಬಹುಮಾನ 

 ಸಾರಾ ಶಾಹಿನ್ ಸಂತ ತೋಮಸ್ ಆಂಗ್ಲಸ ಆಂಗ್ಲ ಮಾಧ್ಯಮ ಶಾಲೆ ಅಲಂಗಾರ್ 

 ಧನ್ವಿತ್ ಜಿ ಪಿ ಎಸ್ ವಿ ಎಸ್ ಬಂಟ್ವಾಳ 


 ಪ್ರೌಢಶಾಲಾ ವಿಭಾಗ 

ಸುಕನ್ಯ -l ಹೋಲಿ ಸೇವಿಯರ್ ಆಂಗ್ಲ ಮಾಧ್ಯಮ ಶಾಲೆ ಅಗ್ರರ್

ಸ್ಪಂದನ ಜೆ ಶೆಟ್ಟಿ- ll ಎಸ್ ವಿ ಎಸ್ ಬಂಟ್ವಾಳ 

ನಿಹಾಲ್ ಸುನಿಲ್ ಗಟ್ಟಿ -lll ಕೆನರಾ ಸ್ಕೂಲ್ ಊರ್ವ 

 ಸಮಾಧಾನಕರ ಬಹುಮಾನ 

 ಸಾನ್ವಿ ಜಿ ರಾವ್ ಎಸ್ ವಿ ಎಸ್ ಬಂಟ್ವಾಳ 

 ರಿತೇಶ್ ಕೆ ಜಿ ವಿಶ್ವ ಮಂಗಳ ಆಂಗ್ಲ ಮಾಧ್ಯಮ ಶಾಲೆ ಕೋಣಾಜೆ 

 ಪೂರ್ವಿಕ ಎಂ ಡಿ ಸರಕಾರಿ ಪ್ರೌಢಶಾಲೆ ಕಾವಳಕಟ್ಟೆ.

Leave a Comment