Coastal Bulletin

ವಿಟ್ಲ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆದ ರಾಜ್ಯಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಸ್ವಾತಿ, ಕುಮಿಟೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ದಿನೇಶ್ ಕುಲಾಲ್ ನೀರ್ಕಜೆ ಇವರಿಂದ ತರಬೇತಿಯನ್ನು ಪಡೆಯುತ್ತಿರುವ ಸ್ವಾತಿ ಮಂಗಳ ಕಾಲೇಜ್ ಆಫ್ ಪಾರಮೆಡಿಕಲ್ ಸೈನ್ಸ್

ನೀರುಮಾರ್ಗ, ಮಂಗಳೂರು ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.ಇವರು ಈಶ್ವರ್ ಕುಲಾಲ್ ದೈಗೋಳಿ ಹಾಗೂ ಸುಧಾ ದಂಪತಿಗಳ ಪುತ್ರಿಯಾಗಿರುತ್ತಾರೆ.

Leave a Comment