ಬಿ ಸಿ ರೋಡ್ :ಆ.24ರಂದು ದಿ.ಜನಾರ್ಧನ ಚೆಂಡ್ತಿಮಾರ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ.

Coastal Bulletin
ಬಿ ಸಿ ರೋಡ್ :ಆ.24ರಂದು ದಿ.ಜನಾರ್ಧನ ಚೆಂಡ್ತಿಮಾರ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ.

ಬಂಟ್ವಾಳ:ಯುವ ಕಾಂಗ್ರೆಸ್ ಬಂಟ್ವಾಳ ವಿಧಾನಸಭಾ ಕ್ಷೇತ್ರ, ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಪರಿಶಿಷ್ಟಜಾತಿಗಳ ಘಟಕಗಳ ವತಿಯಿಂದ ಆದಿದ್ರಾವಿಡ ಸಮುದಾಯದ ಗಟ್ಟಿ ಧ್ವನಿ, ಹಿರಿಯ ಮಾರ್ಗದರ್ಶಿ, ಬಂಟ್ವಾಳ ಪುರಸಭಾ ಸದಸ್ಯರು, ಕಾಂಗ್ರೆಸ್ ನಾಯಕರು ಆದ ದಿ|.ಜನಾರ್ಧನ ಚೆಂಡ್ತಿಮಾರ್ ರವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವು ಆ.24ನೇ ಅದಿತ್ಯವಾರ ಬೆಳ್ಳಿಗೆ 09:00 ಗಂಟೆಯಿಂದ ಮಧ್ಯಾಹ್ನ 01:00 ವರೆಗೆ ಬಿ.ಸಿ.ರೋಡ್ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Comment