ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿ ನಾರಾಯಣ ಮೂಲ್ಯರ ಬಡ ಕುಟುಂಬ.

Coastal Bulletin
ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿ ನಾರಾಯಣ ಮೂಲ್ಯರ ಬಡ ಕುಟುಂಬ.

ಬಾಯಾರು ಮುಳಿಗದ್ದೆ ಸಮೀಪದ ತಾಳ್ತಜೆಯಲ್ಲಿ ವಾಸವಾಗಿರುವ ನಾರಾಯಣ ಮೂಲ್ಯ ಇವರು ಕಲ್ಲು ಕಟ್ಟುವ ಕೆಲಸದಲ್ಲಿ ನಿಪುಣರಾಗಿದ್ದು ಎಲ್ಲರಿಗೂ ಚಿರಪರಿಚಿತರಾಗಿರುತ್ತಾರೆ. ಇತ್ತೀಚೆಗೆ ಇವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ವೈದ್ಯರು ತಪಾಸಣೆ ನಡೆಸಿದಾಗ ಎದೆಯ ರಕ್ತನಾಳದಲ್ಲಿ ಮೂರು ಬ್ಲಾಕ್ ಇದ್ದು, ತೆರೆದ ಹೃದಯದ ಶಸ್ತ್ರಚಿಕಿತ್ಸೆ ಅಗತ್ಯವಿದ್ದು,ಸುಮಾರು ನಾಲ್ಕರಿಂದ ಐದು ಲಕ್ಷದವರೆಗೆ ಖರ್ಚಾಗಬಹುದೆಂದು ಅಂದಾಜಿಸಲಾಗಿದೆ.

ಇಷ್ಟು ದೊಡ್ಡ ಮೊತ್ತದ ಚಿಕಿತ್ಸಾ ವೆಚ್ಚ ಬರಿಸಲುಆರ್ಥಿಕವಾಗಿ ಸದೃಢವಲ್ಲದ ಬಡ ಕುಟುಂಬಕ್ಕೆ ಅಸಾಧ್ಯವಾಗಿದ್ದು, ಸಹೃದಯಿ ದಾನಿಗಳ ಧನ ಸಹಾಯವನ್ನು ನಾರಾಯಣ ಮೂಲ್ಯರ ಬಡ ಕುಟುಂಬ

ನಿರಿಕ್ಷಿಸುತ್ತಿದೆ.

8848812018

Ganesh Ail

Banking name- Divya T

(ನಾರಾಯಣ ಮೂಲ್ಯ ಅವರ ಮಗಳು ಮತ್ತು ಮಗಳ ಗಂಡ.)

Google pay ಮಾಡುವವರು ಈ ????ನಂಬರ್ ಗೆ ಮಾಡಿ ಸಹಕರಿಸಿರಿ.

Leave a Comment