ಬಂಟ್ವಾಳ :ಶ್ರೀ ಶಾರದಾ ಪೂಜಾ ಸೇವಾ ವೇದಿಕೆ ಕೊಡ್ಮಾಣ್ ಇದರ ಅಶ್ರಯದಲ್ಲಿ ಜರುಗುವ 37ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಸಮಾಲೋಚನಾ ಸಭೆಯು ಆ 17ರಂದು ಆದಿತ್ಯವಾರ ಕೊಡ್ಮಾಣ್ ಸರ್ಕಾರಿ ಶಾಲೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ 37ನೇ ವರ್ಷದ ಶಾರದಾ ಮಹೋತ್ಸವದ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ ಪಾಪೆದಡಿ ಕೊಡ್ಮಾಣ್, ಪ್ರದಾನ ಕಾರ್ಯದರ್ಶಿ
ಚೇತನ್ ಕುಮಾರ್ ಕಾಂಜಿಲಕೋಡಿ, ಕೋಶಾಧಿಕಾರಿ ಸುರೇಂದ್ರ ಆಳ್ವ ಪೊನ್ನೊಡಿ,ಹಾಗೂ ಉಪಾಧ್ಯಕ್ಷರು, ಜೊತೆ ಕಾರ್ಯದರ್ಶಿಗಳನ್ನು ಒಳಗೊಂಡ ಸಮಿತಿಯನ್ನು ಸರ್ವನುಮತದಿಂದ ಆಯ್ಕೆ ಮಾಡಲಾಯಿತು.














