ಬಂಟ್ವಾಳ :ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ದ.ಕ. ಉಡುಪಿ ಜಿಲ್ಲೆ ಬಂಟ್ವಾಳ ವಲಯ ಇದರ ರಜತ ಸಂಭ್ರಮದ ಪ್ರಯುಕ್ತ ಬಂಟ್ವಾಳ ವಲಯದ ಛಾಯಾಗ್ರಾಹಕರಿಗಾಗಿ "ದಸರಾ ಸಂಭ್ರಮ ಫೋಟೋ ಸ್ಪರ್ಧೆ" ನಡೆಯಲಿದೆ ಪ್ರಥಮ: ಸ್ಮರಣಿಕೆ/ ಗೌರವಧನ ದ್ವಿತೀಯ: ಸ್ಮರಣಿಕೆ/ ಗೌರವಧನ ತೃತೀಯ: ಸ್ಮರಣಿಕೆ/ ಗೌರವಧನ ನೀಡಲಾಗುವುದು.
ನಿಬಂದನೆಗಳು:
* ಬಂಟ್ವಾಳ ತಾಲೂಕಿನೊಳಗಿನ ( ನವರಾತ್ರಿ | ದಸರಾವೈಭವದ ) ಫೋಟೊ ಮಾತ್ರ ಪರಿಗಣನೆಗೆ.
* 2025-26 ನೇ ಸಾಲಿನ ನವೀಕರಿಸಿದ ಹಾಗು ಅಜೀವ ಸದಸ್ಯರುಗಳಿಗೆ ಮಾತ್ರ.
* ಮೊಬೈಲ್ ಫೋಟೊಗಳಿಗೆ ಅವಕಾಶವಿಲ್ಲ.
* 8x12 ಗಾತ್ರದ 2 ನೈಜ
ಫೋಟೊ ಮೇಲ್ ಮೂಲಕ ಕಳುಹಿಸುವುದು.
* ಫೋಟೊ ಕೆಳಗೆ ಸದಸ್ಯತ್ವ ನಂಬರ್ ಮತ್ತು ಮೊಬೈಲ್ ನಂಬರ್ ನಮೂದಿಸುವುದು.
* ತೀರ್ಪುಗಾಕಕ ತೀರ್ಮಾನವೇ ಅಂತಿಮ.
ದಿನಾಂಕ 10-10-2025 ನೇ ಶುಕ್ರವಾದ ಮೊದಲು ವಲಯದ ಛಾಯಾ ಕಾರ್ಯದರ್ಶಿಯವರಿಗೆ ಕಳಿಸಿಕೊಡಬೇಕಾಗಿ ಸಂಘಟಕರು ಪ್ರಕಟಣೆ ತಿಳಿಸಿದ್ದಾರೆ.
Mail: pacchukalladka108@gmail.com















