ಬಂಟ್ವಾಳ :ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆಶ್ರಯದಲ್ಲಿ ಕೊಯಿಲ ಶ್ರೀಮಹಾಗಣಪತಿ ದೇವಸ್ಥಾನ ದ ಬಳಿಯಿರುವ ಶಾರದಾ ನಗರದಲ್ಲಿ ನಡೆಯುವ 19 ನೇ ವರ್ಷದ ಶಾರದೋತ್ಸವ ಕಾರ್ಯಕ್ರಮ ದಲ್ಲಿ ಶಾಸಕ ರಾಜೇಶ್ ನಾಯ್ಕ್ ಬೇಟಿ ನೀಡಿ ಪ್ರಸಾದ ಸ್ವೀಕರಿಸಿದರು