ಬಂಟ್ವಾಳ :ನವೋದಯ ಮಿತ್ರ ಕಲಾವೃಂದ (ರಿ )ಮತ್ತು ನೇತ್ರಾವತಿ ಮಾತೃಮಂಡಲಿ ನೆತ್ತರಕೆರೆ ಇದರ ವತಿಯಿಂದ 34 ನೇ ವಾರ್ಷಿಕೋತ್ಸವದ ಅಂಗವಾಗಿ ಮಾಡಿದಂತಹ ಲಕ್ಕಿಡೀಪ್ ಡ್ರಾ ಹಾಗೂ ಆಟಿಡೊಂಜಿ ದಿನ ಎಂಬ ವಿಶೇಷ ಕಾರ್ಯಕ್ರಮ ಇಂದು ಸಂಘದ ಸಭಾಭವನದಲ್ಲಿ ನಡೆಯಿತು.