ಬಂಟ್ವಾಳ :ಜನವರಿ 10ರಿಂದ 12ರವರೆಗೆ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ದಕ್ಷಿಣ ಏಷ್ಯಾ ಓಪನ್ ಅತ್ಲೇಟಿಕ್ಸ್ ಬಂಟ್ವಾಳ ನಿವಾಸಿ ಶ್ರೀಮತಿ ಗ್ಲಾಡಿಸ್ ಪಾಯ್ಸ್ ರವರು 100 ಮೀ. ಓಟ,200 ಮೀ. ಓಟ, 400 ಮೀ. ಓಟ ಹಾಗೂ 800 ಮೀ. ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.