ಬಂಟ್ವಾಳ ದ ಕ ಜಿಲ್ಲಾ :ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನವೋದಯ ಮಿತ್ರ ಕಲಾವೃಂದ ರಿ. ನೆತ್ತರಕೆರೆ ಇದರ 2022- 23 ನೇ ಸಾಲಿನ ವಾರ್ಷಿಕ ಮಹಾಸಭೆಯು ಜೂನ್ 12ರಂದು ಆದಿತ್ಯವಾರ ಸಂಘದ ಕಚೇರಿಯಲ್ಲಿ ನಡೆಯಿತು.
2022-23 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಆಯ್ಕೆಯಾದರು.
ಗೌರವಾಧ್ಯಕ್ಷರು ಪಿ ಸುಬ್ರಹ್ಮಣ್ಯ ರಾವ್,ಸಂಚಾಲಕರು ದಾಮೋದರ ನೆತ್ತರಕೆರೆ,ಉಪಾಧ್ಯಕ್ಷ ಉಮೇಶ್ ಎನ್,ಕಾರ್ಯದರ್ಶಿ ಶ್ರೀಧರ್,ಜೊತೆ ಕಾರ್ಯದರ್ಶಿ ಮಹೇಶ್, ಕೋಶಾಧಿಕಾರಿ ಲೋಕೇಶ್, ಕ್ರೀಡಾ ಕಾರ್ಯದರ್ಶಿ ರಂಜಿತ್,ಗೌರವ ಸಲಹೆಗಾರರು ಸದಾನಂದ, ಚಂದ್ರಹಾಸ ಎನ್ , ಸುರೇಶ್ ಎನ್, ಸುರೇಶ್ ಭಂಡಾರಿ ಅರ್ಬಿ, ಭಾಸ್ಕರ
ಎನ್,
ಕಾರ್ಯಕಾರಿಣಿ ಸದಸ್ಯರಾಗಿ ಈ ಕೆಳಗಿನವರು ಆಯ್ಕೆಯಾದರು.
ಜಗದೀಶ್ ಎನ್, ಜಗದೀಶ್ ಬಂಗೇರ , ರವೀಂದ್ರ ಎನ್, ದಿನೇಶ್ ಬೆರ್ವ, ಸವಿತ್, ವಿಶ್ವನಾಥ್ ಕುಲಾಲ್, ಮೋಹನ ಆಚಾರಿ, ಚಂದ್ರಶೇಖರ, ಪ್ರವೀಣ, ಮೋಹನ್ ಕುಲಾಲ್, ಪ್ರಶಾಂತ್ ಕೆ, ಲೋಹಿತ್, ಸಂತೋಷ್ ಕುಲಾಲ್ ನೆತ್ತರಕೆರೆ , ಸುಧಾಕರ್ ಎನ್ , ಶೇಖರ್ ಎನ್, ಪುಷ್ಪರಾಜ ಎನ್.
















