Coastal Bulletin

ಬಂಟ್ವಾಳ :ವಿಶ್ವ ಹಿಂದೂ ಪರಿಷತ್ ಭಜರಂಗದಳ ವೀರ ಮಾರುತಿ ಶಾಖೆ ಶ್ರೀರಾಮ ನಗರ ಬೆಂಜನಪದವು ಇದರ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ಪ್ರಯುಕ್ತ "ಹಿಂದೂ ಸಾಮ್ರಾಜ್ಯ ದಿನ" ಆಚರಣೆಯು ಜೂನ್ 12ರಂದು ಆದಿತ್ಯವಾರ ಸಂಜೆ 5ಕ್ಕೆಬೆಂಜನಪದವಿನ ಶ್ರೀರಾಮ ನಗರದಲ್ಲಿ ನಡೆಯಿತು.

 ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದರು ಹಾಗೂ

ಶ್ರೀಮತಿ ಜಯರಾಮ ಶೆಟ್ಟಿ ಸ್ಮರಣಾರ್ಥ ನಿರ್ಮಿಸಿದ ಜೈ ಶಿವಾಜಿ ಪ್ರಯಾಣಿಕರ ತಂಗುದಾಣ ಉದ್ಘಾಟನೆ ಗೊಳ್ಳಲಿಳಿಸಿದರು.

Leave a Comment