Coastal Bulletin

ಬಂಟ್ವಾಳ :ಜೆಸಿ ಸಪ್ತಾಹ ಕಾರ್ಯಕ್ರಮದ ಪ್ರಯುಕ್ತ ಜೆಸಿಐ ಬಂಟ್ವಾಳದಿಂದ,ಮಂಚಿಯ ಮೊಂತಿಮರ್ ಅಂಬಿಕಾ ಮಿತ್ರ ಮಂಡಳಿ ಜೊತೆ ವಾಲಿಬಾಲ್ ಪಂದ್ಯಾಟ ನಡೆಸಲಾಯಿತು.

ಪಂದ್ಯಾಟದ ಉದ್ಘಾಟಕರಾಗಿ ವಲಯ 15 ರ ಉಪಾಧ್ಯಕ್ಷೆ ಜೆಸಿಐ ಸೇನೆಟರ್ ಸ್ವಾತಿ ರೈ, ಎಸ್ ಎಂ ಎ ಛೇರ್ಮನ್ ಜೆಸಿಐ ಸೇನೆಟರ್ ಜಗನ್ಮತ್ ರೈ, ಅಂಬಿಕಾ ಮಿತ್ರ ಮಂಡಳಿ ಗೌರವ ಅಧ್ಯಕ್ಷ ನೇಮಿರಾಜ್ ಶೆಟ್ಟಿ ಹಾಗೂ ಅಧ್ಯಕ್ಷಅಶೋಕ್

ನಾಯಕ್ ನಾಡಜೆ, ಜೆಸಿಐ ಬಂಟ್ವಾಳ ಅಧ್ಯಕ್ಷ ಜೆಸಿ ಹೆಚ್ ಜಿ ಎಫ್ ರೋಷನ್ ರೈ, ಕಾರ್ಯಕ್ರಮ ಸಂಯೋಜಕರಾದ ಜೆಸಿ ಅಕ್ಷಯ್, ಜೆಸಿ ಯತೀಶ್ ಕರ್ಕೇರ, ಜೆಸಿ ಶಿವರಾಂ, ಜೆಸಿಐ ಬಂಟ್ವಾಳ ಪೂರ್ವಧ್ಯಕ್ಸರು, ಪದಾಧಿಕಾರಿಗಳು, ಸದಸ್ಯರು, ಕ್ರೀಡಾಪಟುಗಳು ಮತ್ತಿತರರು ಉಪಸ್ಥಿತರಿದ್ದರು.

Leave a Comment