ಉಳ್ಳಾಲ: ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷರಾಗಿ ಚಿದಾನಂದ ಗುರಿಕಾರ ನಂದ್ಯ ಆಯ್ಕೆ.

Coastal Bulletin
ಉಳ್ಳಾಲ: ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷರಾಗಿ ಚಿದಾನಂದ ಗುರಿಕಾರ ನಂದ್ಯ ಆಯ್ಕೆ.

ಬಂಟ್ವಾಳ :ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ 2024ರಿಂದ 2029ರ ವರೆಗೆ 5 ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ಚಿದಾನಂದ ಗುರಿಕಾರ ನಂದ್ಯ ಇವರು ಸರ್ವನುಮತದಿಂದ ಆಯ್ಕೆಯಾಗಿದ್ದಾರೆ.

ಇವರು ಪ್ರಸ್ತುತ ನಂದ್ಯ ಮಣೇಲ್ ಗ್ರಾಮದ ಗುರಿಕಾರರಾಗಿ ಹಾಗೂ ಶ್ರೀ ಭಗವತೀ

ತೀಯಾ ಸಮಾಜ ಸೇವಾ ಸಮಿತಿ ನಂದ್ಯಾ ಪೊಳಲಿ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Leave a Comment