Coastal Bulletin

ಬಂಟ್ವಾಳ :ವಿಶ್ವ ಹಿಂದೂ ಪರಿಷತ್ ಭಜರಂಗದಳ ವೀರ ಮಾರುತಿ ಶಾಖೆ ಶ್ರೀರಾಮ ನಗರ ಬೆಂಜನಪದವು ಇದರ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ಪ್ರಯುಕ್ತ "ಹಿಂದೂ ಸಾಮ್ರಾಜ್ಯ ದಿನ" ಆಚರಣೆಯು ಜೂನ್ 12ರಂದು ಆದಿತ್ಯವಾರ ಸಂಜೆ 5ಕ್ಕೆಬೆಂಜನಪದವಿನ ಶ್ರೀರಾಮ ನಗರದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆಯು ಲೋಕಾರ್ಪಣೆಗೊಳ್ಳಲಿದೆ ಹಾಗೂ ಶ್ರೀಮತಿ ಜಯರಾಮ ಶೆಟ್ಟಿ ಸ್ಮರಣಾರ್ಥ ನಿರ್ಮಿಸಿದ ಜೈ ಶಿವಾಜಿ ಪ್ರಯಾಣಿಕರ

ತಂಗುದಾಣ ಉದ್ಘಾಟನೆಗೊಳ್ಳಲಿದೆ.


ಈ ಕಾರ್ಯಕ್ರಮಮದ ನೇರ ಪ್ರಸಾರವು "TV ಪಾಂಚಜನ್ಯ" ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರಗೊಳ್ಳಲಿದೆ.

ಈ ಕೆಳಗಿನ ಲಿಂಕ್ ನಲ್ಲಿ ಕಾರ್ಯಕ್ರಮದ ಲೈವ್ ಸಿಗಲಿದೆ.

https://youtube.com/c/TVPANCHAJANYA


Leave a Comment