ಬಂಟ್ವಾಳ :ಜೇಸಿಐ ಭಾರತ ಏರಿಯಾ ಸಿ ಯ ರಾಷ್ಟ್ರೀಯ ಉಪಾಧ್ಯಕ್ಷ ಜೇಸಿಐ ಪಿಪಿಪಿ, ಕೆ. ಕೆ ಪೊನ್ನುರಾಜ್ ಅವರು ಮಾ 11ರಂದು ಜೇಸಿಐ ಬಂಟ್ವಾಳ ಘಟಕಕ್ಕೆ ಅಧಿಕೃತ ಬೇಟಿ ನೀಡಿದರು.ಈ ಸಂದರ್ಭದಲ್ಲಿ ಅವರ ಜೊತೆ ಜೇಸಿಐ ವಲಯ 15 ರ ವಲಯಾಧ್ಯಕ್ಷ ಜೇಸಿಐ ಸೆನ್ ರಾಯನ್ ಉದಯ್ ಕ್ರಾಸ್ತಾ ಹಾಗೂ ವಲಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಇದ್ದರು














