ಸುಳ್ಯ : ಸಂಪಾಜೆ, ತೊಡಿಕಾನ, ಉಬರಡ್ಕ, ಗುತ್ತಿಗಾರುನಲ್ಲಿ ಮತ್ತೆ ಭೂಕಂಪನ.

Coastal Bulletin
ಸುಳ್ಯ : ಸಂಪಾಜೆ, ತೊಡಿಕಾನ, ಉಬರಡ್ಕ, ಗುತ್ತಿಗಾರುನಲ್ಲಿ ಮತ್ತೆ ಭೂಕಂಪನ.

ಸುಳ್ಯ : ಇಲ್ಲಿ ರಾತ್ರಿ 1.14 ಕ್ಕೆ ಮತ್ತೆ ಭೂಕಂಪನ ಸಂಭವಿಸಿದೆ. ಸಂಪಾಜೆಯಿಂದ ಪತ್ರಕರ್ತ ಹೇಮಂತ್ ಸಂಪಾಜೆ, ತೊಡಿಕಾನದಿಂದ ಸುಧಾಕರ ಅಡ್ಯಡ್ಕ, ಉಬರಡ್ಕದಿಂದ ಯು.ಎಸ್.ವೆಂಕಟ್ರಾಮ ಭಟ್ , ಗುತ್ತಿಗಾರಿನಿಂದ ಉನ್ನಿಕೃಷ್ಣನ್ ತಮಗಾದ ಕಂಪನದ ಅನುಭವವನ್ನು ಸುದ್ದಿಗೆ ತಿಳಿಸಿದ್ದಾರೆ.

ಗೂನಡ್ಕ , ದರ್ಖಾಸ್ ಗಳಲ್ಲೂ ಭೂಕಂಪನದ ಅನುಭವವಾಗಿರುವುದಾಗಿ ಸುದ್ದಿಯ ಅರಂತೋಡು ಬಾತ್ಮೀದಾರ ತಾಜುದ್ದೀನ್ ಆರಂತೋಡು ತಿಳಿಸಿದ್ದಾರೆ.

Leave a Comment