ಬಂಟ್ವಾಳ :ತಾಲೂಕಿನ ಕಳ್ಳಿಗೆ ಗ್ರಾಮದ ಲಕ್ಷ್ಮೀವಿಷ್ಣು ಸೇವಾ ಸಂಘ ಹಾಗೂ ಲಕ್ಷ್ಮೀವಿಷ್ಣು ಮಾತೃ ಮಂಡಳಿ(ರಿ) ಜಾರಂದಗುಡ್ಡೆ ಇದರ 2026-2027ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುಧೀರ್ ಕುಮಾರ್ ಜಾರಂದಗುಡ್ಡೆ ಸಾರ್ವನುಮತದಿಂದ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಜಯಂತಿ ವೀರೇಂದ್ರ ಹಾಗೂ ನಾಗರಾಜ್, ಸಂಚಾಲಕರಾಗಿ ಸಂತೋಷ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ಮಾಡಂಗೆ ಹಾಗೂ ಸುನೀತಾ ಕಂಜತ್ತೂರು,ಕೋಶಾಧಿಕಾರಿ ಸಂದೀಪ್,ಕ್ರೀಡಾ
ಕಾರ್ಯದರ್ಶಿ ಗಣೇಶ್ (ಚಿನ್ನು), ಲಿಖಿತ್ ಹಾಗೂ ಭವ್ಯ ರೂಪೇಶ್,ಜೊತೆ ಕಾರ್ಯದರ್ಶಿಗಳಾಗಿ ಶ್ರೀಕಲಾ ಹಾಗೂ ದಯಾನಂದ ಜಾರಂದಗುಡ್ಡೆ ಅವಿರೋದವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ















