Coastal Bulletin

ಮಂಗಳೂರು : ಅಪಘಾತ ಸಂಭವಿಸಿ ಬೆಂಕಿ ತಗುಲಿದ ಕಾರಣ ಸಿಟಿ ಬಸ್ ಮತ್ತು ಬೈಕ್ ಹೊತ್ತಿ ಊರಿದ ಘಟನೆ ಹಂಪನಕಟ್ಟೆ ಬಳಿಯ ವೆನ್ಲಾಕ್ ಆಸ್ಪತ್ರೆಯ ಬಳಿ ಇಂದು ಮಧ್ಯಾಹ್ನ ನಡೆದಿದೆ.

ಬೈಕ್ ಬಸ್ಸಿಗೆ ಡಿಕ್ಕಿ ಹೊಡೆದ ಬಳಿಕ ಬೆಂಕಿ ಕಾಣಿಸಿಕೊಂಡು ಬೈಕು ಮತ್ತು ಬಸ್ ಹೊತ್ತಿ

ಊರಿದಿದೆ ಎನ್ನಲಾಗಿದೆ.ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ.ಬೈಕ್ ಸಂಪೂರ್ಣವಾಗಿ ಸುಟ್ಟಿದೆ, ಬಸ್ ಬಹುಪಾಲು ಸುಟ್ಟು ಹೋಗಿದೆ.

Leave a Comment