ಮೂಡುಬಿದ್ರೆ:ಇಲ್ಲಿನ ಪೇಪರ್ ಮಿಲ್ ಸಮೀಪದ ನಂದಾದೀಪ ನಿವಾಸಿ, ಶ್ರೀಯಾನ್ ಕುಟುಂಬದ ಹಿರಿಯ ಸದಸ್ಯ ಆನಂದ ಸಪಲ್ಯ ಇವರ ಪತ್ನಿ ಪುಷ್ಪಲತಾ ಆನಂದ್ (63) ಇವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.
ಮೃತರಿಗೆ ಪತಿ, ಪುತ್ರ, ಸಹೋದರ ಮತ್ತು ಸಹೋದರಿ ಇದ್ದಾರೆ.
ಮೃತರು ಮೂಡುಬಿದ್ರೆ ಸಪಳಿಗ ಯಾನೆ ಗಾಣಿಗರ ಸೇವಾ ಸಂಘದ ಸದಸ್ಯರಾಗಿದ್ದರು.















