ಕುಮ್ಡೇಲು: ಗುಡ್ಡ ಕುಸಿದು ಬಿದ್ದು ಲಕ್ಷಾಂತರ ರೂಪಾಯಿ ನಷ್ಟ.

Coastal Bulletin
ಕುಮ್ಡೇಲು: ಗುಡ್ಡ ಕುಸಿದು ಬಿದ್ದು ಲಕ್ಷಾಂತರ ರೂಪಾಯಿ ನಷ್ಟ.

ಬಂಟ್ವಾಳ: ಪುದು ಗ್ರಾಮದ ಕುಮ್ಡೇಲು ಎಂಬಲ್ಲಿ ಜು. 2ರಂದು ಶುಕ್ರವಾರ ರಾತ್ರಿ ಗುಡ್ಡ ಕುಸಿದು ಬಿದ್ದು ತುಂಬೆ ಗ್ರಾಮದ ಪರನೀರು ಲಾರೆನ್ಸ್ ಕುವೆಲ್ಯೋ ಎಂಬವರ ವರ್ಕ್ ಶಾಪ್ ಹಾಗೂ ಅಡಿಕೆ ತೋಟಕ್ಕೆ ಹಾನಿಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

Leave a Comment