ಕಬೇಲ: ಫೆ.4, ಶ್ರೀ ಅನ್ನಪೂರ್ಣೇಶ್ವರಿ ಮಿತ್ರ ಮಂಡಳಿಯ 43ನೇ ವಾರ್ಷಿಕೋತ್ಸವ.

Coastal Bulletin
ಕಬೇಲ: ಫೆ.4, ಶ್ರೀ ಅನ್ನಪೂರ್ಣೇಶ್ವರಿ ಮಿತ್ರ ಮಂಡಳಿಯ 43ನೇ ವಾರ್ಷಿಕೋತ್ಸವ.

ಬಂಟ್ವಾಳ :ಶ್ರೀ ಅನ್ನಪೂರ್ಣೇಶ್ವರಿ ಮಿತ್ರ ಮಂಡಳಿ ಮತ್ತು ಮಹಿಳಾ ಮಂಡಳಿ, ಕಬೇಲ ಇದರ 43ನೇ ವಾರ್ಷಿಕೋತ್ಸವವು ಜ.4ರಂದು ಆದಿತ್ಯವಾರ ಕಬೇಲ ಬಾಕಿಮಾರು ಗದ್ದೆಯಲ್ಲಿ ನಡೆಯಲಿದೆ.

ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಸುಂಕದಕಟ್ಟೆ, ಬಜಪೆ ಇವರಿಂದ "ಅಪ್ಪಮಂತ್ರದೇವತೆ" ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.

ಸಂಜೆ

5ರಿಂದ 7.30ತನಕ ಭಜನಾ ಸಂಕೀರ್ತನೆ ಹಾಗೂ ರಾತ್ರಿ 8.30ಕ್ಕೆ ಚೌಕಿಯಲ್ಲಿ ಶ್ರೀ ದೇವರಿಗೆ ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿರುವುದು ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment