ಪೊಳಲಿ:ಪ್ರಧಾನಿ ನರೇಂದ್ರ ಮೋದಿಜಿ ಜನ್ಮ ದಿನಾಚರಣೆ: ಶ್ರೀರಾಮಕೃಷ್ಣ ತಪೋವನದಲ್ಲಿ ಆಶ್ರಮದ ಮಕ್ಕಳೊಂದಿಗೆ ಸಹ ಭೋಜನ.

Coastal Bulletin
ಪೊಳಲಿ:ಪ್ರಧಾನಿ ನರೇಂದ್ರ ಮೋದಿಜಿ ಜನ್ಮ ದಿನಾಚರಣೆ: ಶ್ರೀರಾಮಕೃಷ್ಣ ತಪೋವನದಲ್ಲಿ ಆಶ್ರಮದ ಮಕ್ಕಳೊಂದಿಗೆ ಸಹ ಭೋಜನ.

ಬಂಟ್ವಾಳ :ನರೇಂದ್ರ ಮೋದಿಜಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಸೇವಾಪಾಕ್ಷಿಕದ ಅಂಗವಾಗಿ ಪೊಳಲಿ ಶ್ರೀರಾಮಕೃಷ್ಣ ತಪೋವನದಲ್ಲಿ ಆಶ್ರಮದಲ್ಲಿರುವ ಮಕ್ಕಳೊಂದಿಗೆ ಸಹ ಭೋಜನ ಕಾರ್ಯಕ್ರಮ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ರಾಮಕೃಷ್ಣ ತಪೋನದ ಸ್ವಾಮೀಜಿ ಯವರಾದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, ಶಾಸಕರಾದ  ರಾಜೇಶ್ ನಾಯ್ಕ್ , ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ ರಾಜ್ಯ ಬಿಜೆಪಿ ಮಾಧ್ಯಮ ವಕ್ತಾರರಾದ  ವಿಕಾಸ್ ಪುತ್ತೂರು ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ

ಡೊoಬಯ್ಯ ಅರಳ, ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಜಯಶ್ರೀ ಕರ್ಕೇರ ಪ್ರಮುಖರಾದ ಚಂದ್ರಾವತಿ ಪೊಳಲಿ, ವೆಂಕಟೇಶನಾವಡ ಪೊಳಲಿ, ಸುಕೇಶ್ ಚೌಟ , ಸೋಮಶೇಖರ್ ಅಮ್ಮುoಜೆ,ಯಶವಂತ ಪೊಳಲಿ, ರಾದಕೃಷ್ಣ ತಂತ್ರಿ,ಕಿಶೋರ್ ಪಲ್ಲಿ ಪಾಡಿ, ಅಶ್ವಥ್ ಬಾಳಿಕೆ,ಕಾರ್ತಿಕ್ ಬಲ್ಲಾಳ್,ಲೋಕೇಶ್ ಪಲ್ಲಿಪಾಡಿ,ಚಂದ್ರಶೇಖರ ಪಲ್ಲಿಪಾಡಿ, ಮತ್ತಿತರರು ಉಪಸ್ಥಿತರಿದ್ದರು.

Leave a Comment