breaking news

ಬಂಟ್ವಾಳ :ಡಿ.27ರಂದು ತಾಲೂಕು ಬಿಲ್ಲವ ಸಂಘದ ಅಶ್ರಯದಲ್ಲಿ ಏಕಾಹ ಭಜನಾ ಮಹೋತ್ಸವ.

Coastal Bulletin
ಬಂಟ್ವಾಳ :ಡಿ.27ರಂದು ತಾಲೂಕು ಬಿಲ್ಲವ ಸಂಘದ ಅಶ್ರಯದಲ್ಲಿ ಏಕಾಹ ಭಜನಾ ಮಹೋತ್ಸವ.

ಬಂಟ್ವಾಳ: ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಬಿ.ಸಿ.ರೋಡು ಇದರ ಅಶ್ರಯದಲ್ಲಿ ಡಿ.27ರ ಸೂರ್ಯೋದಯದಿಂದ 28 ಸೂರ್ಯೋದಯದ ವರೆಗೆ ಗಾಣದಪಡ್ಡು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಏಕಾಹ ಭಜನಾ ಮಹೋತ್ಸವ ನಡೆಯಲಿದೆ.

ಲೋಕೇಶ್ ಶಾಂತಿ ಅವರ ಪೌರೋಹಿತ್ವದಲ್ಲಿ ನಡೆಯುವ ಈ ಭಜನಾ ಮಹೋತ್ಸವದಲ್ಲಿ ತಾಲೂಕಿನ ವಿವಿಧ ಭಜನಾ

ಮಂಡಳಿಗಳು ಭಾಗವಹಿಸಲಿವೆ ಹಾಗೂ ಹಲವಾರು ಗಣ್ಯರು ಈ ಸಂದರ್ಭ ಆಗಮಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

Leave a Comment