Coastal Bulletin

ಮುಂಬಯಿ :ಮುಂಬೈ ದಾಳಿ ಕೃತ್ಯದ ಮಾಸ್ಟರ್​ ಮೈಂಡ್​ ಜಮಾತ್​-ಉದ್​-ದಾವಾ ಮುಖ್ಯಸ್ಥನಾಗಿದ್ದ ಭಯೋತ್ಪಾದಕ ಹಫೀಜ್​ ಸಯೀದ್​ ನಿವಾಸದ ಬಳಿ ಈ ಬಾಂಬ್​ ಸ್ಪೋಟ ಪ್ರಕರಣ ನಡೆದಿದೆ.

ಐಇಡಿ ಸಾದನ‌ ಬಳಸಿ ಸ್ಪೋಟಿಸಲಾಗಿದ್ದು ದುರಂತದಲ್ಲಿ ಇಬ್ಬರು ಮೃತಪಟ್ಟು, 16 ಮಂದಿ ಗಾಯಗೊಂಡಿದ್ದಾರೆ.ಸ್ಫೋಟದ ತೀವ್ರತೆಗೆ

ಹತ್ತಿರದ ಮನೆಗಳು ಮತ್ತು ಕಟ್ಟಡಗಳ ಗಾಜಿನ ಕಿಟಕಿಗಳು ಒಡೆದು ಹೋಗಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Leave a Comment