ಮಂಗಳೂರು: ಪಕ್ಕದ ಮನೆ ಯುವತಿ ಸ್ನಾನದ ವಿಡಿಯೋ ಶೂಟ್ ಮಾಡಲು ಮುಂದಾದ ಯುವಕ

Coastal Bulletin
ಮಂಗಳೂರು: ಪಕ್ಕದ ಮನೆ ಯುವತಿ ಸ್ನಾನದ ವಿಡಿಯೋ ಶೂಟ್ ಮಾಡಲು ಮುಂದಾದ ಯುವಕ

ಮಂಗಳೂರು: ನೆರೆ ಮನೆಯ ಮಹಿಳೆಯೊಬ್ಬರು ಬಚ್ಚಲು ಕೋಣೆಯಲ್ಲಿ ಸ್ನಾನ ಮಾಡುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ವೇಳೆಯಲ್ಲಿ ಯುವಕನೊಬ್ಬ ಸಿಕ್ಕಿ ಬಿದ್ದಿರುವ ಘಟನೆ ಮಂಗಳೂರಿನ ಮುಲ್ಕಿಯಲ್ಲಿ ನಡೆದಿದೆ.

ಸುಮಂತ್ ಪೂಜಾರಿ (22) ಮೊಬೈಲ್‌ನಲ್ಲಿ ಚಿತ್ರೀಕರಿಸಿದ ವ್ಯಕ್ತಿ ಎಂದು ತಿಳಿದುಬಂದಿದೆ.

ಆರೋಪಿ ಸುಮಂತ್ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾನೆ. ಇದೀಗ ಈತನ

ವಿರುದ್ದ ಮುಲ್ಕಿ ಠಾಣೆಯಲ್ಲಿ ಯುವತಿಯ ಅಣ್ಣ ಪ್ರಜ್ವಲ್ ದೂರು ನೀಡಿದ್ದು, ಆರೋಪಿ ಸುಮಂತ್ ಪೂಜಾರಿಯನ್ನು ಮುಲ್ಕಿ ಠಾಣಾ ಪೂಲೀಸರು ಬಂಧಿಸಿದ್ದಾರೆ.


Leave a Comment