ಮಂಗಳೂರು: ತುಳುನಾಡಿನ ಆರಾಧನೆಗಳಲ್ಲಿ ಪ್ರಮುಖವಾದದ್ದು ದೈವಾರಾಧನೆ. ದೈವಾರಾಧನೆ ಒಂದು ಕೌತುಕಗಳ ಕಣಜ.ಅಗೆದಷ್ಟು ಆಳಕ್ಕೆ ಅದ್ಭುತ,ನಿಗೂಢ ಜಗತ್ತು ತೆರೆದುಕೊಳ್ಳುತ್ತದೆ.ಇಲ್ಲಿನ ಜನರು ಕೂಡ ದೇವರಷ್ಟೇ ಭಯ ಭಕ್ತಿಯಿಂದ ದೈವವನ್ನು ಆರಾಧಿಸುತ್ತಾರೆ.