ಬೆಂಗಳೂರು: ಕೊರೋನಾ ಜಾಸ್ತಿ ಇದ್ದ ಕಾರಣ ರಾಜ್ಯಾದ್ಯಂತ ನೈಟ್ ಕರ್ಪ್ಯೂ ಜಾರಿಗೊಳಿಸಿತ್ತು, ಇದೀಗ ತಜ್ಞರ ಸಲಹೆಯದ ಮೇರೆಗೆ ಜನವರಿ 31 ರಿಂದ ನೈಟ್ ಕರ್ಪ್ಯೂ ನ್ನು ರದ್ದು ಮಾಡಲಾಗಿದೆ.
ಇಂದು ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿದರು. ಅದರಲ್ಲಿ ತಜ್ಞರು ನೀಡಿದ
ಆಧಾರದ ಮೇಲೆ ನೈಟ್ ಕರ್ಪ್ಯೂ ನ್ನು ತೆರವು ಮಾಡಲು ಸರ್ಕಾರ ನಿರ್ಧರಿಸಿದೆ .














