ಇಂದು ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ಗಾಂಧಿನಗರದ 11ನೇ ಕ್ರಾಸಿನ ಮನೆ ಮಂಚಮ್ಮ ದೇವಸ್ಥಾನ ಮುಂಭಾಗ 27 ಹಾಗೂ 28ನೇ ವಾರ್ಡಿನ ಜೆಡಿಎಸ್ ನ 15 ಯುವಕರು ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು
ಸೇರ್ಪಡೆಗೊಂಡ ಕಾರ್ಯಕರ್ತರ ಹೆಸರು :
ಸಂತೋಷ್ ಕುಮಾರ್. ಹೆಚ್
ನಾಗರಾಜ. ಎಮ್
ಉಮೇಶ್. ಹೆಚ್
ಸಂತೋಷ್ ಕುಮಾರ್. ಎನ್
ಸಂದೀಪ್ ಕುಮಾರ್
ನರಸಿಂಹ
ಪ್ರವೀಣ್
ಕಾರ್ತಿಕ್. ಎನ್
ಕಾರ್ತಿಕ್. ಎಮ್
ತಿಲಕ್
ದೇವಾಧಿತ್ಯಾ
ಸುಭಾಷ್ (ಬೋಸು)
ಹಾಗು ಇತತರು
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಸಂದೇಶ್ ಸ್ವಾಮಿ ರವರು ನರಸಿಂಹರಾಜ ಕ್ಷೇತ್ರದಲ್ಲಿ ಜನತೆಯ ಜೊತೆಗೆ ಯುವಕರು ಸಹ ಬದಲಾವಣೆ ಬಯಸಿ ಅಭಿವೃದ್ಧಿ ಆಗಬೇಕೆಂಬ ಕಾರಣ ಹಾಗೂ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ, ಬಿಜೆಪಿಗೆ ಸೇರ್ಪಡೆಗೊಂಡಿರುವುದು ಪಕ್ಷದ ಗೆಲುವಿಗೆ ದಿಕ್ಸೂಚಿ. ಹಾಗೂ ಇನ್ನಿತರ ವಾರ್ಡಿನಲ್ಲೂ ಸಹ ಅನೇಕ ಪಕ್ಷದವರು ತಮ್ಮ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ
ಇದರಿಂದ ನಮ್ಮ ಪಕ್ಷಕ್ಕೆ ಹೆಚ್ಚಿನ ಶಕ್ತಿ ಹಾಗೂ ಬಲಬಂದಂತಾಗಿದೆ
ಇದೇ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಭಾನುಪ್ರಕಾಶ್ ನಗರ ಪಾಲಿಕೆ ಸದಸ್ಯರಾದ ಅಶ್ವಿನಿ ಶರತ್ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ ಲೋಹಿತ್ ಪ್ರಧಾನ ಕಾರ್ಯದರ್ಶಿಗಳಾದ ಸ್ವಾಮಿ ಗೌಡ ಕ್ಷೇತ್ರದ ಚುನಾವಣಾ ಸಂಚಾಲಕರಾದ ಸೌಧಾಮಣಿ ಮೈಸೂರಿನ ನಗರ ಕಾರ್ಯಕಾರಿಣಿ ಸದಸ್ಯರಾದ ಕೆ ಎಮ್ ರಘು ನಗರ ಯುವ ಮೋರ್ಚಾ ಕಾರ್ಯದರ್ಶಿ ಪುನೀತ್ ಹಾಗೂ ಮುಖಂಡರಾದ ಸು ಮುರಳಿ ಶರತ್ ನವೀನ್ ಶೆಟ್ಟಿ ಧನರಾಜ್ ಜಗದೀಶ್ ಮುಂತಾದವರು ಉಪಸ್ಥಿತರಿದ್ದರು .















