Coastal Bulletin

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ತಡೆಗೆ ವೀಕೆಂಡ್ ಮತ್ತು ನೈಟ್ ಕರ್ಪ್ಯೂ ಜಾರಿಗೊಳಿಸಿದ ಸರಕಾರ ಇದೀಗ ವೀಕೆಂಡ್ ಕರ್ಪ್ಯೂ ನ್ನು ರದ್ದು ಮಾಡಲು ಮುಂದಾಗಿದೆ.

ಇಂದು ನಡೆದ ಸಭೆಯಲ್ಲಿ  ಕೋವಿಡ್ ಜಾಸ್ತಿ ಇರುವ  ಜಿಲ್ಲೆಗಳಲ್ಲಿ ಮಾತ್ರ ಕಠಿಣ ಕ್ರಮಗಳು ಅಗತ್ಯ,ಉಳಿದ 

ಜಿಲ್ಲೆಗಳಲ್ಲಿ  50:50 ರೂಲ್ಸ್ ಮಾತ್ರ ಸಾಕು‌ ಎಂದು ಟಿಎಸಿ ಡಾ.ಸುದರ್ಶನ್ ರಿಂದ ಸಭೆಯಲ್ಲಿ ವರದಿ ಸಲ್ಲಿಸಲಾಯಿತು.

Leave a Comment