Coastal Bulletin

ಬೆಂಗಳೂರು: ಕನ್ನಡದ ಕಲಾತ್ಮಕ ನಟ "ಕಲಾ ತಪಸ್ವಿ" ರಾಜೇಶ್ ಇಂದು ನಿಧನರಾಗಿದ್ದಾರೆ. ಅನಾರೋಗ್ಯ ಕಾರಣದಿಂದ ಬಳಲುತ್ತಿದ್ದ ಇವರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಎಂದು ಅವರ ಅಳಿಯ ಅರ್ಜುನ್ ಸರ್ಜಾ ಹೇಳಿದ್ದಾರೆ.

ನೂರಕ್ಕೂ ಹೆಚ್ಚು  ಸಿನಿಮಾದಲ್ಲಿ  ಅಭಿನಯಿಸಿದ ಇವರಿಗೆ 2012ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ

ಡಾಕ್ಟರೇಟ್ ಲಭಿಸಿದೆ.

ಪಾರ್ಥಿವ ಶರೀರವನ್ನು ವಿದ್ಯಾರಣ್ಯಪುರದ ಅವರ ನಿವಾಸದಲ್ಲಿ ಇರಿಸಿ,ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದಿದ್ದಾರೆ

Leave a Comment