ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಜೆಡಿಎಸ್ ವರಿಷ್ಠ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ರಾಜ್ಯದಲ್ಲಿ ಭಾರಿ ಕುತೂಹಲ ಸೃಷ್ಟಿಸಿದ್ದ ಹಾಸನ ವಿಧಾನಸಭಾ ಟಿಕೆಟ್ ಅನ್ನು ಸ್ವರೂಪ್‌ಗೆ ಕೊಡುವ ಮೂಲಕ ಭವಾನಿ ರೇವಣ್ಣಗೆ ಕೊಕ್ ಕೊಡಲಾಗಿದೆ.ಇದರಿಂದ ರೇವಣ್ಣರವರು ಪತ್ನಿ ಭವಾನಿ ಅವರಿಗೆ ಟಿಕೆಟ್ ಕೊಡಿಸುವಲ್ಲಿ ವಿಫಲರಾಗಿದ್ದಾರೆ.
ಕಳೆದ ಬಾರಿ ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಬಿಜೆಪಿ ಪಕ್ಷದಿಂದ ಶಾಸಕರಾಗಿ ಚುನಾಯಿತರಾದ ಪ್ರೀತಂ ಗೌಡ ಅವರು ಜೆಡಿಎಸ್ ಯುವ ನಾಯಕ ಸ್ವರೂಪ್ ಅವರನ್ನು ಎದುರಿಸಲಿದ್ದಾರೆ.
ಕುಡುಚಿ-ಆನಂದ್ ಮಾಳಗಿ
ರಾಯಭಾಗ-ಪ್ರದೀಪ್ ಮಾಳಗಿ
ಸವದತ್ತಿ-ಸೌರಬ್ ಚೋಪ್ರಾ
ಅಥಣಿ-ಶಶಿಕಾಂತ್ ಪಡಸಲಗಿ ಗುರುಗಳು
ಹುಬ್ಬಳ್ಳಿ-ಧಾರವಾಡ (ಪೂರ್ವ)-ವೀರಭದ್ರಪ್ಪ ಹಾಲರವಿ
ಕುಮಟಾ-ಸೂರಜ್ ಸೋನಿ ನಾಯ್ಕ್
ಹಳಿಯಾಳ- ಎಸ್ ಎಲ್ ಘೋಟ್ನೇಕರ್
ಭಟ್ಕಳ-ನಾಗೇಂದ್ರ ನಾಯ್ಕ್
ಶಿರಸಿ-ಉಪೇಂದ್ರ ಪೈ
ಯಲ್ಲಾಪುರ-ಡಾ.ನಾಗೇಶ್ ನಾಯ್ಕ್
ಚಿತ್ತಾಪುರ-ಸುಭಾಷ್ ಚಂದ್ರ ರಾಥೋಡ್
ಕಲಬುರಗಿ ಉತ್ತರ-ನಾಸಿರ್ ಹುಸೇನ್ ಉಸ್ತಾದ್
ಬಳ್ಳಾರಿ-ಅಲ್ಲಾಭಕ್ಷ್
ಹಗರಿಬೊಮ್ಮನಹಳ್ಳಿ-ಪರಮೇಶ್ವರಪ್ಪ
ಹರಪನಹಳ್ಳಿ-ನೂರ್ ಅಹ್ಮದ್
ಸಿರಗುಪ್ಪ-ಪರಮೇಶ್ವರ್ ನಾಯಕ್
ಕಂಪ್ಲಿ-ರಾಜು ನಾಯಕ್
ಕೊಳ್ಳೆಗಾಲ-ಪುಟ್ಟಸ್ವಾಮಿ
ಗುಂಡ್ಲುಪೇಟೆ-ಕಡಬೂರು
ಮಂಜುನಾಥ್
ಕಾಪು-ಸಬೀನಾ ಸಮದ್
ಕಾರ್ಕಳ-ಶ್ರೀಕಾಂತ್ ಕೊಚ್ಚೂರ್
ಉಡುಪಿ-ದಕ್ಷತ್ ಶೆಟ್ಟಿ
ಬೈಂದೂರು-ಮನ್ಸೂರ್ ಇಬ್ರಾಹಿಂ
ಕುಂದಾಪುರ-ರಮೇಶ್
ಮಂಗಳೂರು ದಕ್ಷಿಣ-ಸುಮತಿ ಹೆಗಡೆ
ಕನಕಪುರ-ನಾಗರಾಜ್
ಯಲಹಂಕ-ಮುನೇಗೌಡ ಎಂ
ಸರ್ವಜ್ಞ ನಗರ- ಮೊಹಮದ್ ಮುಸ್ತಾಫ್
ಯಶವಂತಪುರ-ಜವರಾಯಿಗೌಡ
ತಿಪಟೂರು-ಶಾಂತಕುಮಾರ್
ಶಿರಾ-ಉಗ್ರೇಶ್
ಹಾನಗಲ್-ಮನೋಹರ್ ತಹಸೀಲ್ದಾರ್
ಸಿಂಧಗಿ-ವಿಶಾಲಾಕ್ಷಿ
ಗಂಗಾವತಿ-ಚೆನ್ನಕೇಶವ
ಎಚ್.ಡಿ.ಕೋಟೆ - ಜಯಪ್ರಕಾಶ್ ಸಿ
ಜೇವರ್ಗಿ - ದೊಡ್ಡಪ್ಪಗೌಡ ಶಿವಲಿಂಗಪ್ಪಗೌಡ
ಶಹಾಪುರ-ಗುರುಲಿಂಗಪ್ಪ ಪಾಟೀಲ್
ಕಾರವಾರ-ಚೈತ್ರಾ ಕೋಟ್ಕರ್
ಪುತ್ತೂರು-ದಿವ್ಯಪ್ರಭ
ಕಡೂರು-ವೈಎಸ್‌ವಿ ದತ್ತಾ
ಹೊಳೆನರಸೀಪುರ- ಎಚ್.ಡಿ. ರೇವಣ್ಣ
ಬೇಲೂರು- ಕೆ.ಎಸ್. ಲಿಂಗೇಶ್
ಸಕಲೇಶಪುರ- ಎಚ್‌ಕೆ ಕುಮಾರಸ್ವಾಮಿ
ಅರಕಲಗೂಡು-ಮಂಜು ಎ
ಹಾಸನ - ಸ್ವರೂಪ್ ಪ್ರಕಾಶ್
ಶ್ರವಣಬೆಳಗೊಳ - ಸಿ.ಎನ್. ಬಾಲಕೃಷ್ಣ
ಮಹಾಲಕ್ಷ್ಮೀ ಲೇಔಟ್ - ರಾಜಣ್ಣ
ಹಿರಿಯೂರು - ರವೀಂದ್ರಪ್ಪ
ಮಾಯಕೊಂಡ - ಆನಂದಪ್ಪ













