ವಿಟ್ಲ: ಪೆರುವಾಯಿ ಗ್ರಾಮದ ಆಶಾ (25) ಎಂಬ ಯುವತಿ ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಮೃತರು ಡೆಂಗ್ಯೂ ಜ್ವರದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಕೊನೆಯುಸಿರೆಲೆದರು.
ಮೃತರ
ಮನೆಗೆ ಇಂದು ಪುತ್ತಿಲ ಪರಿವಾರ ಭೇಟಿ ನೀಡಿ ಮನೆಯವರಿಗೆ ಸಾಂತ್ವಾನ ನೀಡಿ ಧೈರ್ಯ ತುಂಬಿದ್ದಾರೆ.















