Coastal Bulletin

ಬೆಂಗಳೂರು : ಬಿಲ್ಲವ ಅಸೋಸಿಯೇಶನ್ ಬೆಂಗಳೂರು ಇದರ 45ನೇ ವಾರ್ಷಿಕೋತ್ಸವ ಅಂಗವಾಗಿ "ಬಿಲ್ಲವ ಯುವ‌ಹಬ್ಬ 2022 "ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾ 13ರಂದು ಬಿಲ್ಲವ ಭವನದಲ್ಲಿ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಹಿಳಾ ಘಟಕದ‌

ಸದಸ್ಯೆಯರಿಂದ  "ಕವಿರತ್ನ‌ ಕಾಳಿದಾಸ"  ಯಕ್ಷಗಾನ ಪ್ರಸಂಗ ಜರಗಲಿರುವುದು.

Leave a Comment