Coastal Bulletin

ಇಂದು ನಡೆದ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಬಲಿಷ್ಠ ಡೆಲ್ಲಿ ತಂಡದ ವಿರುದ್ಧ 3 ವಿಕೆಟುಗಳ ಜಯ ಸಾಧಿಸಿತು.

ಡೆಲ್ಲಿ ಪರ ಸ್ಮಿತ್ ಹಾಗೂ ಪಂತ್ ತಲಾ 39 ರನ್ ಗಳಿಸಿದರೆ ಕೊಲ್ಕತ್ತಾ ಪರ ನಿತಿಶ್ ರಾಣ ಓಟಾಗದೆ 36 ರನ್ ಗಳಿಸಿದರು.


ಹಾಗೂ ಎರಡನೇ ಪಂದ್ಯದಲ್ಲಿ  ಹಾರ್ದಿಕ್ ಪಾಂಡ್ಯ- ಪೊಲಾರ್ಡ್ ಅವರ ಅದ್ಬುತ ಬ್ಯಾಟಿಂಗ್ ನಿಂದ  ಮುಂಬೈ

ಇಂಡಿಯನ್ಸ್‌ ಪಂಜಾಬ್ ಕಿಂಗ್ಸ್ ವಿರುದ್ಧ  6 ವಿಕೆಟ್ ಗಳ ಗೆಲುವು  ಸಾಧಿಸಿದೆ.ಮೊದಲು ಬ್ಯಾಟಿಂಗ್ ಮಾಡಿದ  ಪಂಜಾಬ್ ಕಿಂಗ್ಸ್ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‍ ಕಳೆದುಕೊಂಡು 135 ರನ್‌ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು. ನಂತರ ಬ್ಯಾಟಿಂಗ್ ಮಾಡಿದ ಮುಂಬೈ 4  ವಿಕೆಟ್‍ಗಳನ್ನು ಕಳೆದುಕೊಂಡು ಗೆಲುವಿನ ನಗೆ ಬೀರಿತು.

Leave a Comment