Coastal Bulletin

ದುಬೈ: ನಿನ್ನೆ ನಡೆದ ಪಂದ್ಯದಲ್ಲಿ ರಾಜಸ್ತಾನ್ ವಿರುದ್ಧ ಹೈದರಾಬಾದ್ ತನ್ನ ಎರಡನೇ ಜಯ ದಾಖಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ತಾನ್ ರಾಯಲ್ಸ್ ನಿಗದಿತ ಓವರ್‌ಗಳಲ್ಲಿ 5 ವಿಕೆಟ್‍ ಕಳೆದುಕೊಂಡು 164 ರನ್ ಪೇರಿಸಿತು. ಗೆಲುವಿನ ಗುರಿಯನ್ನು ಬೆನ್ನತ್ತಿದ ಹೈದರಾಬಾದ್ 3 ವಿಕೆಟ್‍ಗಳನ್ನು ಕಳೆದುಕೊಂಡು 18.3 ಓವರ್‌ಗಳಲ್ಲಿ

ತನ್ನ ಎರಡನೇ ಗೆಲುವು ಸಾಧಿಸಿತು.

ರಾಜಸ್ತಾನ್ ಪರ ನಾಯಕ ಸಾಮ್ಸನ್ 82 ರನ್ ಬಾರಿಸಿದರೆ ಹೈದರಾಬಾದ್ ಪರ ರಾಯ್ 60, ವಿಲಿಯಮ್ಸನ್ 51 ರನ್ ಗಳಿಸಿದರು.ರಾಯ್ ಪ್ಲೇಯರ್ ಆಫ್ ದ ಮ್ಯಾಚ್ ಎನಿಸಿಕೊಂಡರು.

Leave a Comment