ಮುಂಬಯಿ : ಐಪಿಎಲ್‌ನಲ್ಲಿ ಸಾಲು ಸಾಲು ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ ಕಳೆದೆರಡು ಐಪಿಎಲ್‌ನಲ್ಲಿ ಶೂನ್ಯ ಮೊತ್ತ ಸಂಪಾದಿದ್ದಾರೆ.
ಇದರಿಂದ ಕೆರಳಿರುವ ಅಭಿಮಾನಿಗಳು ಕೊಹ್ಲಿಗೆ ಡಕಪ್ಪ
ಎಂದು ಮರುನಾಮಕರಣ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.