Coastal Bulletin

ದುಬೈ : ಟಿ - 20 ವರ್ಲ್ಡ್ ಕಪ್ ನ ಭಾರತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಹೀನಾಯವಾಗಿ ಸೋಲು ಕಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ  7 ವಿಕೆಟ್‍ಗಳನ್ನು ಕಳೆದುಕೊಂಡು 151 ರನ್ ಗಳಿಸಿತು. ನಾಯಕ ಕೊಹ್ಲಿ (57) ಹಾಗೂ ಪಂತ್ (39) ಹೊರತುಪಡಿಸಿ ಯಾವೊಬ್ಬ ಆಟಗಾರನೂ ಹೆಚ್ಚು ರನ್ ಗಳಿಸುವಲ್ಲಿ ಯಶಸ್ವಿಯಾಗಿಲ್ಲ.

ಗೆಲುವಿನ ಗುರಿ ಬೆನ್ನತ್ತಿದ ಪಾಕಿಸ್ತಾನ ಆರಂಭದಿಂದಲೇ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು.ಆರಂಭಿಕರಾಗಿ ಇನ್ನಿಂಗ್ಸ್ ಸ್ಟಾರ್ಟ್ ಮಾಡಿದ   ನಾಯಕ ಬಾಬರ್ ಭರ್ಜರಿ ( 68  ) ಹಾಗೂ ರಿಜ್ವಾನ್ ಅಮೋಘ (79)  ಆಟದಿಂದ 10 ವಿಕೆಟ್‍ಗಳಿಂದ ಜಯಗಳಿಸಿತು.

Leave a Comment