Coastal Bulletin

ಮುಂಬೈ : ಶಿವಸೇನಾ ನಾಯಕ ಸಂಜಯ್ ರಾವತ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆಗಸ್ಟ್ 22 ರವರೆಗೆ ನ್ಯಾಯಾಂಗ‌ ಬಂಧನಕ್ಕೆ ಒಪ್ಪಿಸಲಾಗಿದೆ.

ಸುಮಾರು 1000 ಕೋಟಿ ರೂಪಾಯಿಯ ವಸತಿ ಹಗರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವತ್ ನನ್ನು ಅಧಿಕಾರಿಗಳು

ಬಂಧಿಸಿದ್ದಾರೆ.

ಸಂಜಯ್ ರಾವತ್ ನ ಪತ್ನಿ ವರ್ಷಾ ರಾವತ್ ನನ್ನು ಕೂಡ ಇಡಿ ವಿಚಾರಣೆ ನಡೆಸಿದ್ದಾರೆ.

Leave a Comment