Coastal Bulletin

ತ್ರಿಪುರ: 13 ಪುರಸಭೆಗಳ 217 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಪ್ರತಿಪಕ್ಷ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಇತರ ಪಕ್ಷಗಳನ್ನು ಹೀನಾಯವಾಗಿ ಸೋಲಿಸಿದೆ.

ಭಾನುವಾರ ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್  ಮತ್ತು ತ್ರಿಪುರದ 13 ಪುರಸಭೆಗಳ 222 ಸ್ಥಾನಗಳ ಚುನಾವಣೆಯಲ್ಲಿ   ಬಿಜೆಪಿ ಭರ್ಜರಿ ಜಯ

ಸಾಧಿಸಿದೆ. ಒಟ್ಟು 222 ಸ್ಥಾನಗಳಲ್ಲಿ 217 ಸ್ಥಾನಗಳನ್ನು  ಅವಿರೋಧವಾಗಿ ಆಯ್ಕೆಯಾದ ಸ್ಥಾನಗಳನ್ನು ಸೇರಿಸಿದರೆ, 334 ಸ್ಥಾನಗಳಲ್ಲಿ 329 ಬಿಜೆಪಿ ಪಾಲಾಗಿದೆ.

Leave a Comment