Coastal Bulletin

ನವದೆಹಲಿ: ದೇಶದಲ್ಲಿ ಎ.1ರಿಂದ 16 ರ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಲ್ಲಿ ಇಳಿಕೆ ಕಂಡಿದೆ. ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆ ಏರಿಕೆ ಆದ ಕಾರಣ ಮಾರಾಟದಲ್ಲಿ ಇಳಿಕೆ ಆಗಿದೆ ಎಂದು ಉದ್ಯಮ ವಲಯ ತಿಳಿಸಿದೆ.

ಏ.1-15ರವರೆಗಿನ ಸಮಯದಲ್ಲಿ 11.2 ಲಕ್ಷ ಟನ್ ಪೆಟ್ರೋಲ್ ಮಾರಾಟ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 12.1ರಷ್ಟು ಹೆಚ್ಚಾಗಿದೆ. ಡೀಸೆಲ್ ನಲ್ಲಿ ಶೇ 7.4ರಷ್ಟು ಹೆಚ್ಚಾಗಿದ್ದು, ಅಡುಗೆ ಅನಿಲದಲ್ಲಿ ಶೇ 1.7ರಷ್ಟು ಇಳಿಕೆಯಾಗಿದೆ.

ಸರ್ಕಾರದ ಸ್ವಾಮ್ಯದ ತೈಲ ಮಾರಾಟ ಕಂಪೆನಿಗಳು

ಮಾ.22ರಿಂದ ಎ.6 ರವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಲೀಟರಿಗೆ 10 ರಷ್ಟು ಏರಿಕೆ ಮಾಡಿದೆ. ಇದರಿಂದ  ಪೆಟ್ರೋಲ್ ಮಾರಾಟದಲ್ಲಿ ಶೇ 10 ರಷ್ಟು ಇಳಿಕೆಯಾಗಿದೆ. ಡೀಸೆಲ್ ನಲ್ಲಿ ಶೇ 15.6 ರಷ್ಟು ಕಡಿಮೆ ಆಗಿದೆ ಎಂದು ಉದ್ಯಮ ವಲಯ ತಿಳಿಸಿದೆ.

Leave a Comment