ಲೋಕಸಭಾ ಚುನಾವಣೆ ದಿನಾಂಕ ಪ್ರಕಟ : ಕಾಸರಗೋಡು,ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಚುನಾವಣೆ ಯಾವಾಗ?

Coastal Bulletin
ಲೋಕಸಭಾ ಚುನಾವಣೆ ದಿನಾಂಕ ಪ್ರಕಟ : ಕಾಸರಗೋಡು,ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಚುನಾವಣೆ ಯಾವಾಗ?

ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಲಾಗಿದ್ದು, 543 ಲೋಕಸಭಾ ಸ್ಥಾನಗಳಿಗೆ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಲೋಕಸಭೆ ಸ್ಥಾನಗಳಿಗೆ ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1 ರಂದು ಮತದಾನ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಲೋಕಸಭೆ ಚುನಾವಣೆಯಲ್ಲಿ 97 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ. ಮತದಾನಕ್ಕಾಗಿ ದೇಶಾದ್ಯಂತ 10.5 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ.

ಕರ್ನಾಟಕ (ಲೋಕಸಭಾ ಕ್ಷೇತ್ರ, ಹಂತ, ದಿನಾಂಕವಾರು ವಿವರ ಇಂತಿದೆ)

 1 ಚಿಕ್ಕೋಡಿ 3ನೇ ಹಂತ 7ನೇ ಮೇ

  2 ಬೆಳಗಾವಿ 3ನೇ ಹಂತ 7ನೇ ಮೇ

  3 ಬಾಗಲಕೋಟ 3ನೇ ಹಂತ 7ನೇ ಮೇ

  4 ಬಿಜಾಪುರ ಮೂರನೇ ಹಂತ 7 ಮೇ

  5 ಕಲಬುರಗಿ 3ನೇ ಹಂತ ಮೇ 7

  6 ರಾಯಚೂರು 3ನೇ ಹಂತ 7 ಮೇ

  7 ಬೀದರ್ 3ನೇ ಹಂತ 7 ಮೇ

  8 ಕೊಪ್ಪಳ 3ನೇ ಹಂತ 7ನೇ ಮೇ

  9 ಬಳ್ಳಾರಿ 3ನೇ ಹಂತ 7 ಮೇ

  10 ಹಾವೇರಿ ಮೂರನೇ ಹಂತ 7 ಮೇ

  11 ಧಾರವಾಡ ಮೂರನೇ ಹಂತ 7 ಮೇ

  12 ಉತ್ತರ ಕನ್ನಡ 3ನೇ ಹಂತ 7ನೇ ಮೇ

  13 ದಾವಣಗೆರೆ 3ನೇ ಹಂತ 7 ಮೇ

  14 ಶಿವಮೊಗ್ಗ 3ನೇ ಹಂತ ಮೇ 7

  15 ಉಡುಪಿ ಚಿಕ್ಕಮಗಳೂರು ಎರಡನೇ ಹಂತ ಏಪ್ರಿಲ್ 26

  16 ಹಾಸನ ಎರಡನೇ ಹಂತ 26 ಏಪ್ರಿಲ್

  17 ದಕ್ಷಿಣ ಕನ್ನಡ ಎರಡನೇ ಹಂತ 26 ಏಪ್ರಿಲ್

  18 ಚಿತ್ರದುರ್ಗ ಎರಡನೇ ಹಂತ 26 ಏಪ್ರಿಲ್

  19 ತುಮಕೂರು ಎರಡನೇ ಹಂತ 26 ಏಪ್ರಿಲ್

  20 ಮಂಡ್ಯ ಎರಡನೇ ಹಂತ 26 ಏಪ್ರಿಲ್

  21 ಮೈಸೂರು ಎರಡನೇ ಹಂತ 26 ಏಪ್ರಿಲ್

  22 ಚಾಮರಾಜನಗರ ಎರಡನೇ ಹಂತ 26 ಏಪ್ರಿಲ್

  23 ಬೆಂಗಳೂರು ಗ್ರಾಮಾಂತರ ಎರಡನೇ ಹಂತ 26 ಏಪ್ರಿಲ್

  24 ಬೆಂಗಳೂರು ಉತ್ತರ ಎರಡನೇ ಹಂತ 26

ಏಪ್ರಿಲ್

  25 ಬೆಂಗಳೂರು ಕೇಂದ್ರ ಎರಡನೇ ಹಂತ 26 ಏಪ್ರಿಲ್

  26 ಬೆಂಗಳೂರು ದಕ್ಷಿಣ ಎರಡನೇ ಹಂತ 26 ಏಪ್ರಿಲ್

  27 ಚಿಕ್ಕಬಳ್ಳಾಪುರ ಎರಡನೇ ಹಂತ 26 ಏಪ್ರಿಲ್

  28 ಕೋಲಾರ ಎರಡನೇ ಹಂತ 26 ಏಪ್ರಿಲ್

ಕೇರಳ (ಲೋಕಸಭಾ ಕ್ಷೇತ್ರ, ಹಂತ, ದಿನಾಂಕವಾರು ವಿವರ ಇಂತಿದೆ)

 1 ಕಾಸರಗೋಡು 2ನೇ ಹಂತ ಏಪ್ರಿಲ್ 26

  2 ಕಣ್ಣೂರು ಎರಡನೇ ಹಂತ ಏಪ್ರಿಲ್ 26

  3 ವಟಕರ ಎರಡನೇ ಹಂತ 26 ಏಪ್ರಿಲ್

  4 ವಯನಾಡ್ 2 ನೇ ಹಂತ ಏಪ್ರಿಲ್ 26

  5 ಕೋಝಿಕ್ಕೋಡ್ 2ನೇ ಹಂತ ಏಪ್ರಿಲ್ 26

  6 ಮಲಪ್ಪುರಂ 2ನೇ ಹಂತ ಏಪ್ರಿಲ್ 26

  7 ಪೊನ್ನಾನಿ ಎರಡನೇ ಹಂತ ಏಪ್ರಿಲ್ 26

  8 ಪಾಲಕ್ಕಾಡ್ ಎರಡನೇ ಹಂತ 26 ಏಪ್ರಿಲ್

  9 ಆಲತ್ತೂರ್ ಎರಡನೇ ಹಂತ ಏಪ್ರಿಲ್ 26

  10 ತ್ರಿಶೂರ್ 2 ನೇ ಹಂತ 26 ಏಪ್ರಿಲ್

  11 ಚಾಲಕುಡಿ ಎರಡನೇ ಹಂತ 26 ಏಪ್ರಿಲ್

  12 ಎರ್ನಾಕುಲಂ ಎರಡನೇ ಹಂತ 26 ಏಪ್ರಿಲ್

  13 ಇಡುಕ್ಕಿ ಎರಡನೇ ಹಂತ 26 ಏಪ್ರಿಲ್

  14 ಕೊಟ್ಟಾಯಂ ಎರಡನೇ ಹಂತ 26 ಏಪ್ರಿಲ್

  15 ಅಲಪ್ಪುಳ ಎರಡನೇ ಹಂತ ಏಪ್ರಿಲ್ 26

  16 ಮಾವೇಲಿಕರ ಎರಡನೇ ಹಂತ 26 ಏಪ್ರಿಲ್

  17 ಪಥನಂತಿಟ್ಟ ಎರಡನೇ ಹಂತ 26 ಏಪ್ರಿಲ್

  18 ಕೊಲ್ಲಂ ಎರಡನೇ ಹಂತ 26 ಏಪ್ರಿಲ್

  19 ಅಟ್ಟಿಂಗಲ್ ಎರಡನೇ ಹಂತ 26 ಏಪ್ರಿಲ್

  20 ತಿರುವನಂತಪುರಂ ಎರಡನೇ ಹಂತ 26 ಏಪ್ರಿಲ್

Leave a Comment