ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ವಾತಾವರಣವು ಅತ್ಯಂತ ವೇಗವಾಗಿ ಬದಲಾಗುತ್ತಿದೆ ಮತ್ತು ಹೆಚ್ಚುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಗಳನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕರು ಈಗ ಈ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಇದೀಗ ಮುಂಬೈ ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ ಅಪ್ ಪಿಎಂವಿ ಎಲೆಕ್ಟ್ರಿಕ್ ಇಎಎಸ್- ಇ ಹೆಸರಿನ ಎಲೆಕ್ಟ್ರಿಕ್ ಕ್ವಾಡ್ರಿಸೈಕಲ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಈ ವಾಹನ ಪರಿಸರ ಸ್ನೇಹಿಯಾಗಿದ್ದು ಹಾಗೂ ಸಮರ್ಥನೀಯ ಎಲೆಕ್ಟ್ರಿಕ್ ಕಾರು ಸಹ ಇದಾಗಿದೆ. ಇದು 4 ಬಾಗಿಲನ್ನು ಹೊಂದಿದೆ. ಒಂದು ಮುಂಬಾಗದಲ್ಲಿ ಮತ್ತು ಹಿಂಭಾಗದಲ್ಲಿ ಒಂದು ಆಸನವಿದೆ.
ಈ ಕಾರು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಕಾರು ನಾಲ್ಕು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಚಾರ್ಚ್ ಮಾಡಬಹುದು. ಈ ಕಾರಿನ ಬೆಲೆ 4-6 ಲಕ್ಷ ಇರುತ್ತದೆ.
ಪ್ರಸ್ತುತ ಈಗ ಆನ್ಲೈನ್ ಬುಕಿಂಗ್ ಆಗುತ್ತಿದೆ. https://pmvelectric.com/porduct/ease/ ಗೆ ಭೇಟಿ ನೀಡಿ ಬುಕಿಂಗ್ ಮಾಡಬಹುದು.
















