Coastal Bulletin

ಎಂ ಆರುಮುಗಂ ಚಾರಿಟಬಲ್ ಟ್ರಸ್ಟ್ ನ ಕ್ಯಾಲೆಂಡರ್ ಬಿಡುಗಡೆಯನ್ನು ಮೈಸೂರು ಕೊಡಗು ಸಂಸದ ಪ್ರತಾಪ್ಸಿಂಹರವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ವೇಲು, ಚಾಮರಾಜ ಕ್ಷೇತ್ರದ ಅಧ್ಯಕ್ಷ

ಸೋಮಶೇಖರ್,ರೈತ ಮೋರ್ಚಾದ ಅಧ್ಯಕ್ಷ ದೇವರಾಜ್ ರವರು,ಬಿಜೆಪಿ ಮುಖಂಡರಾದ ನಾಣಿಗೌಡರವರು,ಮನೋಜ್ ರವರು ನವೀದ್ ಉಪಸ್ಥಿತರಿದ್ದರು.

Leave a Comment