ಮಾಲ್ಡೀವ್ಸ್ : ಯೋಗ ಮಾಡುತ್ತಿದ್ದವರ ಮೇಲೆ ಉದ್ರಿಕ್ತ ಮುಸ್ಲಿಂ ಗುಂಪು ದಾಳಿ.

Coastal Bulletin
ಮಾಲ್ಡೀವ್ಸ್ : ಯೋಗ ಮಾಡುತ್ತಿದ್ದವರ ಮೇಲೆ ಉದ್ರಿಕ್ತ ಮುಸ್ಲಿಂ ಗುಂಪು ದಾಳಿ.

ಮಾಲ್ಡೀವ್ಸ್: ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮಾಲ್ಡೀವ್ಸ್ ನ ಮಾಲೆಯಲ್ಲಿರುವ ರಾಷ್ಟ್ರೀಯ ಪುಟ್ ಬಾಲ್ ಕ್ರೀಡಾಂಗಣದಲ್ಲಿ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡವರರನ್ನು ಉದ್ರಿಕ್ತ ಮುಸ್ಲಿಂ ಗುಂಪು ಓಡಿಸಿದೆ. ಜೊತೆಗೆ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾಗಿದೆ.

ಪರಿಸ್ಥಿತಿ ಹತೋಟಿಗೆ ತರಲು ಪೋಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ಅಲ್ಲದೇ ಈ ಗುಂಪು ಯೋಗ ಕಾರ್ಯಕ್ರಮದಲ್ಲಿದ್ದವರಿಗೆ ಜೀವ ಬೆದರಿಕೆ ಕೂಡ ಹಾಕಿದೆ ಎನ್ನಲಾಗಿದೆ. ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

Leave a Comment